ad infinitum ಆಡ್‍ ಇನ್‍ಹಿನೈಟಮ್‍
ಕ್ರಿಯಾವಿಶೇಷಣ
Latin

ಅನಂತವಾಗಿ; ಅನಂತಾನಂತವಾಗಿ; ಕೊನೆಯೇ ಇಲ್ಲದಂತೆ: the series continues ad infinitum ಈ ಶ್ರೇಣಿಯು ಕೊನೆಯೇ ಇಲ್ಲದಂತೆ ಮುಂದುವರಿಯುತ್ತಾ ಹೋಗುತ್ತದೆ.